ಜೊತೆ ಜೊತೆಯಲಿ ಧಾರವಾಹಿಯಲ್ಲಿಎರಿಕಾ ಫರ್ನಾಂಡಿಸ್ ರಾಜನಂದಿನಿ ಪಾತ್ರವನ್ನು ಮಾಡುತ್ತಿದ್ದಾರೆ. ಕನ್ನಡದ ನಟಿಮಣಿಯರನ್ನು ಬಿಟ್ಟು ಬೇರೆ ಭಾಷೆಯ ನಟಿಯನ್ನು ರಾಜನಂದಿನಿ ಪಾತ್ರಕ್ಕೆ ಕರೆತಂದಿರುವ ಕಾರಣ ಪಾತ್ರದ ಕುರಿತು ಮಾಹಿತಿ ಕೇಳಿಬಂದ ತಕ್ಷಣ ಜನರು ಅಸಮಾಧಾನಗೊಂಡಿದ್ದಾರೆ. <br /><br />Erika Fernandes is playing the role of Rajanandini. People have been upset as soon as they heard about the role of Rajnandini,